ಮುಖ್ಯ ವಾರ್ತೆಗಳು
ಕನ್ನಡಪ್ರಭ
- ಮೈಸೂರು ದಸರಾದಲ್ಲಿ ಕಂಬಳ ಬೇಡ; ಜನರ ಭಾವನೆಗಳಿಗೆ ಬೆಲೆ ಕೊಡಿ: ಕುಮಾರಸ್ವಾಮಿ, ವಿಜಯೇಂದ್ರ ಒತ್ತಾಯ!
- ಜುಲೈ ಕಂಟಕ: ಕಳೆದ ವರ್ಷ ಹಠಾತ್ ಬಿರುಗಾಳಿಯಿಂದ ದೋಣಿ ಮಗುಚಿ 39 ಮಂದಿ ಸಾವು; ಈ ವರ್ಷ 15 ಮಂದಿ ದುರ್ಮರಣ!
- '10 Snakes' ಪೋಸ್ಟ್ ಗೆ ಶ್ರೇಷ್ಠ ಅಯ್ಯರ್ ಲೈಕ್; ಭಾರಿ ವಿವಾದಕ್ಕೆ ಗುರಿಯಾದ ಶ್ರೇಯಸ್ ಅಯ್ಯರ್! ನೆಟ್ಟಿಗರು ತೀವ್ರ ಚರ್ಚೆ
- ಪುಣೆಯಲ್ಲಿ ತ್ಯಾಜ್ಯದ ಗುಡ್ಡ ಬಿದ್ದು ಕಟ್ಟಡ ಕುಸಿತ: 8 ಮಂದಿ ಸಾವು; 14 ಜನರ ರಕ್ಷಣೆ, ಒಬ್ಬರು ಇನ್ನೂ ನಾಪತ್ತೆ!
- 5th T20I: ಬಟ್ಲರ್, ಬ್ರೂಕ್ ಅರ್ಭಟ; ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಹೀನಾಯ ಸೋಲು, ಸರಣಿ ವೈಟ್ವಾಶ್
- 'ಸಾಮಾನ್ಯರಂತೆ ಬದುಕುವುದು ಅವರಿಗೆ ಸಾಧ್ಯವಾಗಲ್ಲ': ಯುಕೆಯಲ್ಲಿ ವಿರಾಟ್ ಕೊಹ್ಲಿ ಭೇಟಿ ಬಗ್ಗೆ RCB ಆಟಗಾರ ಜೋರ್ಡಾನ್ ಕಾಕ್ಸ್!
- 'ಹಿಂದಿನ ಸೀಟಿಗೆ ಬಾ': ಬಸ್ಸಿನಲ್ಲಿ ಕಾಲೇಜ್ ವಿದ್ಯಾರ್ಥಿನಿಯರಿಗೆ ಮರ್ಮಾಂಗ ತೋರಿಸಿ ವಿಕೃತಿ; ಕಂಡಕ್ಟರ್ ಇರ್ಫಾನ್ ಬಂಧನ
- 'ನಿಯಂತ್ರಣದಲ್ಲಿಟ್ಟುಕೊಳ್ಳುವ ಅಗತ್ಯವಿದೆ': ವೈಭವ್ ಸೂರ್ಯವಂಶಿ, ಅಭಿಷೇಕ್ ಶರ್ಮಾ ಮೇಲೆ BCCI ಕಣ್ಣು!
ಸುವರ್ಣ ನ್ಯೂಸ್
- ಬರಗಾಲಕ್ಕೆ ಸೆಡ್ಡು ಹೊಡೆವ ಮಳೆನೀರೆಂಬ ಗುಪ್ತನಿಧಿ: ಸಂಗ್ರಹಿಸೋದು ಹೇಗೆ? ಎಷ್ಟು ದಿನ ಸ್ಟೋರ್ ಮಾಡ್ಬೋದು
- ಗೀಸರ್ ಅಥವಾ ಒಲೆ ಮೇಲೆ ಕಾಯಿಸಿದ ನೀರು.. ಸ್ನಾನಕ್ಕೆ ಯಾವುದು ಬೆಸ್ಟ್? ಈ ತಪ್ಪನ್ನ ಮಾಡ್ಬೇಡಿ ಅಂತಾರೆ ತಜ್ಞರು
- ಎಸ್. ಜಾನಕಿ ಆಸ್ತಿ ಮೌಲ್ಯ ಎಷ್ಟು ಕೋಟಿ? ಅಭಿಮಾನಿಗಳಲ್ಲಿ ಮೂಡಿದ ದೊಡ್ಡ ಪ್ರಶ್ನೆಗೆ ಇಲ್ಲಿದೆ ಉತ್ತರ!
- ಎಸ್ ಜಾನಕಿ ಅಂತ್ಯಸಂಸ್ಕಾರಕ್ಕೆ ಉಚಿತ ನಿವೇಶನ, ಸ್ವಯಾರ್ಜಿತ ಸೈಟ್ ನೀಡುವುದಾಗಿ ಹೇಳಿದ ಸಾರಾ ಮಹೇಶ್
- ಪತ್ನಿಗೆ ಆ ರೀತಿ ಬಟ್ಟೆ ಧರಿಸೋ ಆಸೆ ಆಯ್ತೆಂದು 500 ಕೋಟಿಗೆ ಪೂರ್ತಿ ದ್ವೀಪವನ್ನೇ ಖರೀದಿಸಿದ ಉದ್ಯಮಿ
- S janaki: ಎಸ್ ಜಾನಕಿ ಜೀವನ ಚರಿತ್ರೆ-1957ರಲ್ಲಿ ಹಿನ್ನೆಲೆ ಗಾಯನಕ್ಕೆ ಪದಾರ್ಪಣೆ; 2017ರಲ್ಲಿ ಅಧಿಕೃತ ವಿದಾಯ!
- Karnataka Reservoirs Water Level
- Mojtaba Khamenei: ತಂದೆಯ ಹ ತ್ಯೆಗೆ ಸೇಡು ತೀರಿಸಿಕೊಳ್ಳದೆ ಬಿಡೋಲ್ಲ, ಅಮೆರಿಕ, ಇಸ್ರೇಲ್ಗೆ ನೇರ ಎಚ್ಚರಿಕೆ!
ವಿಜಯ ಕರ್ನಾಟಕ
- ವೃತ್ತಿ ಜಾತಕ 12 ಜುಲೈ 2026: ಮೇಷ ಕುಂಭ ರಾಶಿಯವರಿಗೆ ಹೆಜ್ಜೆ ಹೆಜ್ಜೆಗೂ ಯಶಸ್ಸು- 12 ರಾಶಿಗಳ ಆರ್ಥಿಕ ಭವಿಷ್ಯ ಹೇಗಿದೆ ತಿಳಿಯಿರಿ..!
- 4 ತಿಂಗಳ ಬಳಿಕ ವೈರಲ್ ಆದ ಅರ್ಜುನ್ ತೆಂಡೂಲ್ಕರ್ ಮದುವೆಯ ಅಪರೂಪದ ಫೋಟೋಗಳು, ಪತ್ನಿಯ ದೇಶಿ ಲುಕ್ಗೆ ಫ್ಯಾನ್ಸ್ ಫಿದಾ
- ಕನ್ನಡ ಕಂಠಸಿರಿಗಳ ಜುಗಲ್ಬಂದಿ : ಡಾ.ರಾಜ್ - ಎಸ್.ಜಾನಕಿ ಧ್ವನಿಯಲ್ಲಿ ಮೂಡಿಬಂದ ಟಾಪ್ 10 ಹಾಡುಗಳು
- ಎಲ್ಲಿಯ ಫಿಫಾ ವಿಶ್ವಕಪ್, ಮತ್ತೆಲ್ಲಿಯ ಯುರೋ ಕಪ್! ಟ್ರೋಲ್ ಆಗಿದೆ ಕ್ರಿಸ್ಟಿಯಾನೋ ರೊನಾಲ್ಡೊ ಮಾಡಿರುವ ಪೋಸ್ಟ್!
- ಒಡಿಶಾ ಟು ಸಿಂಧನೂರು.. ಫುಲ್ ಗಾಂಜಾ ಘಾಟು: ನಿರ್ಲಕ್ಷ್ಯ ವಹಿಸಿದ 3 ಅಧಿಕಾರಿಗಳ ಸಸ್ಪೆಂಡ್, ಹೊರ ರಾಜ್ಯದ ನಂಟಿನ ಬೆನ್ನಲ್ಲೇ ಖಾಕಿ ಹೈ ಅಲರ್ಟ್!
- ಬೆಂಗಳೂರಿನ ಐತಿಹಾಸಿಕ ಸೆಂಚುರಿ ಕ್ಲಬ್ ಇನ್ಮುಂದೆ RTI ವ್ಯಾಪ್ತಿಗೆ: ಹೈಕೋರ್ಟ್ ವಿಭಾಗೀಯ ಪೀಠದಿಂದ ಮಹತ್ವದ ಆದೇಶ!
- ನಾಳೆ ವೃದ್ಧಿ ಯೋಗ, ವೃಷಭ ಸೇರಿ ಈ 5 ರಾಶಿಯವರ ಕಾರ್ಯಗಳೆಲ್ಲಾ ಸಿದ್ಧಿ..!
- ನೀವು ಖರೀದಿಸುತ್ತಿರುವ ಮೀನು ತಾಜಾವಾಗಿದೆಯೇ ಇಲ್ಲವೇ ಎನ್ನುವುದನ್ನು ಪರೀಕ್ಷಿಸುವುದು ಹೇಗೆ?
ಉದಯವಾಣಿ
- BCCI: ನೇಪಾಳದಲ್ಲಿ ಟಿ20 ಸರಣಿ ಆಡಲಿದೆ ಭಾರತ
- ಮೂರನೇ ಮದುವೆ ಬೆನ್ನಲ್ಲೇ 100 ಕೋಟಿ ರೂ. ವೆಚ್ಚದ ಬೃಹತ್ ಬಂಗಲೆ ನಿರ್ಮಾಣಕ್ಕೆ ಮುಂದಾದ ಆಮಿರ್
- S. Janaki: ಖ್ಯಾತ ಹಿನ್ನೆಲೆ ಗಾಯಕಿ, ಗಾನ ಕೊಗಿಲೆ ಎಸ್. ಜಾನಕಿ ವಿಧಿವಶ
- ʼಗಾನ ಕೋಗಿಲೆʼ.. ಎಸ್.ಜಾನಕಿ ಅವರ ಸೂಪರ್ ಹಿಟ್ ಹಾಡುಗಳ ಪಟ್ಟಿ ಇಲ್ಲಿದೆ..
- ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಆರೋಪ: ಆರೋಪಿ ವಿರುದ್ಧ ಪೋಕ್ಸೊ ಪ್ರಕರಣ ದಾಖಲು
- ಚೀನಾದಲ್ಲಿ ಜಲಪ್ರಳಯ... ಪ್ರವಾಹದ ನೀರಿನಲ್ಲಿ ತೇಲಿಬಂತು 900ಕ್ಕೂ ಹೆಚ್ಚು ಹಾವುಗಳು!
- ಫ್ರಾನ್ಸ್ನಲ್ಲಿ ಲಾರೆನ್ಸ್ ಬಿಷ್ಣೋಯ್ ಆಪ್ತ ಬಂಧನ: ಕೆನಡಾದಿಂದ ಮತ್ತೋರ್ವ ಗಡೀಪಾರು
- ಸ್ನೇಹಿತರ ಜೊತೆ ನೇಪಾಳಕ್ಕೆ ಪ್ರವಾಸ ಹೋದ ಬಿಹಾರ ಮೂಲದ ಯುವಕ ಸರೋವರದಲ್ಲಿ ಮುಳುಗಿ ಸಾವು
TV9 ಕನ್ನಡ
- ಸಿಎಂ ಡಿಕೆಶಿ ಭೇಟಿಯಾದ ಕೆಎಸ್ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್
- ಕೆಸರು ನೀರಿನಲ್ಲಿ ಕುಣಿದು ಕುಪ್ಪಳಿಸಿದ ಬಾಲಕಿಯ ಖುಷಿ ನೋಡಿ!
- ಗಾನಕೋಗಿಲೆ ಎಸ್.ಜಾನಕಿ ನಿಧನ
- ಜಮೀರ್ ಅಹ್ಮದ್ಗೆ ಸಂಕಷ್ಟ: ಶಾಕ್ ನೀಡಿದ ಲೋಕಾ
- ಆಮೆ ಜೊತೆ ಆಟ ಆಡಿದ ಐಂದ್ರಿತಾ ರೇ
- ಭರ್ಜರಿ ಆ್ಯಕ್ಷನ್ ಮೆರೆದ ಶಾನ್ವಿ ಶ್ರೀವಾಸ್ತವ
- ಬರ್ತ್ಡೇ ಕೇಕ್ ಸವಿದ ನಟಿ ರಾಗಿಣಿ ದ್ವಿವೇದಿ: ವಿಡಿಯೋ ನೋಡಿ
- ಅಕ್ರಮ ಕಲ್ಲುಗಣಿಗಾರಿಕೆಗೆ ಹೆದರಿ ಬೆಟ್ಟ ಬಿಟ್ಟು ಹೊರಬರುತ್ತಿರುವ ಕರಡಿಗಳು!
ಈ ಸಂಜೆ
- ರಾಜಾಜಿನಗರ ಕೈಗಾರಿಕಾ ಪ್ರದೇಶದ ಈ ಕಾಂಪೌಂಡ್ ಬಿದ್ರೆ ದೇವ್ರೇ ಗತಿ..!
- ಸ್ಥಳದಲ್ಲೇ ತ್ವರಿತ ಸಾಕ್ಷ್ಯ ಸಂಗ್ರಹಕ್ಕೆ ಬಂತು ಅತ್ಯಾಧುನಿಕ ಮೊಬೈಲ್ ಫೋರೆನ್ಸಿಕ್ ವಾಹನ
- ಬಾಗೇಪಲ್ಲಿಯಲ್ಲಿ ಪಾಕ್ ಮೂಲದ ಅಮ್ಮ-ಮಗ ಅರೆಸ್ಟ್
- ಡಿಕೆಶಿ ಸರ್ಕಾರದ ವಿರುದ್ಧ ಒಗ್ಗಟ್ಟಿನ ಹೋರಾಟಕ್ಕೆ ಮುಂದಾದ ಬಿಜೆಪಿ-ಜೆಡಿಎಸ್
- ಖ್ಯಾತ ಹಿನ್ನೆಲೆ ಗಾಯಕಿ, ಗಾನ ಕೋಗಿಲೆ ಎಸ್. ಜಾನಕಿ ಇನ್ನಿಲ್ಲ
- ಲಘು ವಿಮಾನ ಪತನಗೊಂಡು 10 ಮಂದಿ ಸಾವು
- ಇರಾನ್ ಸರ್ವನಾಶ ಮಾಡುತ್ತೇನೆ ; ಡೊನಾಲ್ಡ್ ಟ್ರಂಪ್ ಶಪಥ
- ಚಿಕ್ಕಬಳ್ಳಾಪುರ : ಕರಡಿಗಳ ಪ್ರತ್ಯಕ್ಷ, ಸ್ಥಳೀಯರಲ್ಲಿ ಆತಂಕ
ವಿಶ್ವವಾಣಿ
- ಮದುವೆ ಮನೆಯಲ್ಲಿ ಮಟನ್ ಬದಲು ಚಿಕನ್ ನೀಡಿದ್ದಕ್ಕೆ ಗಲಾಟೆ
- ನಾಳೆ ಸಂಜೆ ಮೈಸೂರಿನಲ್ಲಿ ಎಸ್. ಜಾನಕಿ ಅಂತ್ಯಸಂಸ್ಕಾರ
- ಲಂಡನ್ನಲ್ಲಿ ಕೊಹ್ಲಿ ಎದುರಿಸಿದ್ದ ಆಘಾತಕಾರಿ ಘಟನೆಯನ್ನು ತಿಳಿಸಿದ ಕಾಕ್ಸ್!
- ಭಾರತೀಯ ಮೂಲದ ಗೂಗಲ್ ಟೆಕ್ ಲೀಡರ್ ಪತಿಯಿಂದಲೇ ಸಾವು
- ರಾಹುಲ್ ಗಾಂಧಿ 40 ದಿನದಿಂದ ಕಾಣೆ: ಪ್ರಲ್ಹಾದ್ ಜೋಶಿ
- IND vs ENG: ಟಾಸ್ ಗೆದ್ದು ಚೇಸಿಂಗ್ ಆರಿಸಿಕೊಂಡ ಭಾರತ!
- ರಾಮಮಂದಿರ ಹೆಸರಲ್ಲಿ ಬಡವರಿಗೆ ನೂರಾರು ಸೂರು!
- ಶತಕದ ಮೂಲಕ ವಿರಾಟ್ ಕೊಹ್ಲಿ ದಾಖಲೆ ಮುರಿದ ಜೋಸ್ ಬಟ್ಲರ್!
ಪ್ರಜಾವಾಣಿ
- S Janaki Funeral: ಮೈಸೂರು ನಗರದ ಮಹಾರಾಜ ಮೈದಾನದಲ್ಲಿ ಬೆಳಿಗ್ಗೆ 8 ಗಂಟೆಯಿಂದ ಸಾರ್ವಜನಿಕರಿಗೆ ಎಸ್.ಜಾನಕಿ ಅವರ ಅಂತಿಮ ದರ್ಶನಕ್ಕೆ ಅವಕಾಶ ಮಾಡಲಾಗುವುದು ಎಂದು ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು.
- PHOTOS | ಇತ್ತೀಚೆಗೆ ಅಭಿಮಾನಿಗಳ ಜತೆ ನಗು ಬೀರಿದ್ದ ಎಸ್. ಜಾನಕಿ
- S Janaki Legacy: ಖ್ಯಾತ ಹಿನ್ನೆಲೆ ಗಾಯಕಿ ಎಸ್.ಜಾನಕಿ ಅವರು ಕೊನೆಯ ದಿನಗಳನ್ನು ತಮ್ಮ ನೆಚ್ಚಿನ ಮೈಸೂರಿನಲ್ಲಿ ಕಳೆದರು.
- ಫಿಫಾ ವಿಶ್ವಕಪ್: ಬೆಲ್ಜಿಯಂ ವಿರುದ್ಧ ಗೆದ್ದು ಸೆಮಿಫೈನಲ್ಗೆ ಪ್ರವೇಶಿಸಿದ ಸ್ಪೇನ್
- Legendary Singer: 48 ಸಾವಿರ ಗೀತೆಗಳನ್ನು ಹಾಡಿರುವ ಗಾಯಕಿ, ತಮ್ಮ ಪತಿ ರಾಮ್ ಪ್ರಸಾದ್ ಅವರು ನಿಧನರಾದ ನಂತರ ಬಣ್ಣದ ಬಟ್ಟೆಗಳನ್ನು ತ್ಯಜಿಸಿ ಕೇವಲ ಶ್ವೇತ ವರ್ಣದ ಸೀರೆಗಳನ್ನು ಉಡುತ್ತಿದ್ದರು.
- ಗುಂಡಣ್ಣ ಕಾರ್ಟೂನು: ಶನಿವಾರ, 11 ಜುಲೈ 2026
- England Cricket: ಸೌತಾಂಪ್ಟನ್ ಪಂದ್ಯದಲ್ಲಿ ಬಟ್ಲರ್ ಮತ್ತು ಬ್ರೂಕ್ ದಾಖಲೆಯ ಜೊತೆಯಾಟವಾಡಿದರು. ಭಾರತ 257 ರನ್ ಗುರಿ ಬೆನ್ನತ್ತಿ 201 ರನ್ ಗಳಿಸಿದ್ದರಿಂದ ಇಂಗ್ಲೆಂಡ್ ಸರಣಿಯನ್ನು 4-0 ಅಂತರದಲ್ಲಿ ಜಯಿಸಿತು.
- ಚಿನಕುರುಳಿ: ಶನಿವಾರ, 11 ಜುಲೈ 2026
ಪಬ್ಲಿಕ್ ಟಿವಿ
- ಬಿಗ್ ಬುಲೆಟಿನ್ 11 July 2026 ಭಾಗ – 3
- ಸಕಲ ಸರ್ಕಾರಿ ಗೌರವಗಳೊಂದಿಗೆ ನಾಳೆ ಮೈಸೂರಲ್ಲಿ ಎಸ್.ಜಾನಕಿ ಅಂತ್ಯಕ್ರಿಯೆ; ಮೊಮ್ಮಗಳಿಂದ ಅಂತ್ಯಸಂಸ್ಕಾರ
- ಸಂಗೀತ ಲೋಕದ ಸಾಮ್ರಾಜ್ಞೆ ಎಸ್.ಜಾನಕಿ ಹಾಡಿದ್ದು 40 ಸಾವಿರಕ್ಕೂ ಹೆಚ್ಚು ಹಾಡುಗಳು
- ಕರ್ನಾಟಕದಲ್ಲೇ ಗಾಯನಕ್ಕೆ ವಿದಾಯ ಘೋಷಿಸಿದ್ದ ಎಸ್.ಜಾನಕಿ
- ಖ್ಯಾತ ಗಾಯಕಿ, ಗಾನಕೋಗಿಲೆ ಎಸ್.ಜಾನಕಿ ಇನ್ನಿಲ್ಲ
- ನಾಡಹಬ್ಬ ಮೈಸೂರು ದಸರಾದಲ್ಲಿ ಕಂಬಳ ಆಯೋಜನೆ ಮಾಡಿದ್ರೆ ತಪ್ಪೇನು?: ದೇವಿಪ್ರಸಾದ್ ಶೆಟ್ಟಿ
- ಮಾಜಿ ಸಚಿವ ಜಮೀರ್ ಅಹ್ಮದ್ಗೆ ಸಂಕಷ್ಟ – ಆದಾಯ ಮೀರಿ ಆಸ್ತಿ ಗಳಿಕೆ ಕೇಸಲ್ಲಿ ಲೋಕಾ ಶಾಕ್
- ರೈತ ದರ್ಶನ್ ಚಿತ್ರಕ್ಕೆ ಬಿಗ್ ಬಾಸ್ ಖ್ಯಾತಿಯ ಭವ್ಯಗೌಡ ನಾಯಕಿ
ವಾರ್ತಾಭಾರತಿ
- ಜಮ್ಮುಕಾಶ್ಮೀರಕ್ಕೆ ರಾಜ್ಯಸ್ಥಾನಮಾನ ನೀಡಲು ಕಾಲಮಿತಿ ನಿಗದಿಪಡಿಸಿ: ಕೇಂದ್ರಕ್ಕೆ ಉಮರ್ ಅಬ್ದುಲ್ಲಾ ಆಗ್ರಹ
- ಕಾಸರಗೋಡು: ನೆಲ್ಲಿಕುಂಜೆ ಲೈಟ್ ಹೌಸ್ ತೀರದಲ್ಲಿ ಮೃತದೇಹ ಪತ್ತೆ
- ತಂದೆಯ ಸಾವಿಗೆ ಪ್ರತೀಕಾರ: ಇರಾನ್ ನ ಸರ್ವೋಚ್ಚ ನಾಯಕ ಶಪಥ
- ಸುಸ್ಥಿರ, ಆದರ್ಶ ಉಡುಪಿನಿರ್ಮಾಣ ಸಂಕಲ್ಪಕ್ಕೆ ‘ವಿಷನ್ ಉಡುಪಿ’
- ಸಂಪಾದಕೀಯ | ವ್ಯರ್ಥವಾಗದ ಖಾಮಿನೈ ಕುಟುಂಬದ ಬಲಿದಾನ!
- Wimbledon ಸೆಮಿ ಫೈನಲ್ನಲ್ಲಿ ಸೋಲು; ನಿವೃತ್ತಿಯ ವದಂತಿ ತಳ್ಳಿ ಹಾಕಿದ ಜೊಕೊವಿಕ್
- ಬೆಂಗಳೂರಿನಲ್ಲಿ 30.43 ಕೋಟಿ ರೂ.ಮೌಲ್ಯದ ಮಾದಕ ಪದಾರ್ಥಗಳು ಜಪ್ತಿ; ಐವರು ವಿದೇಶಿ ಪ್ರಜೆಗಳು ಸೇರಿ 8 ಆರೋಪಿಗಳ ಬಂಧನ
- 450 ಕೋಟಿ ಜನರ ತೆರಿಗೆ ಹಣದ ವರದಿ ಜಾರಿಗೆ ಬಿಜೆಪಿ ಒತ್ತಾಯ : ಕಾಳಜಿಯೇ? ತಂತ್ರವೇ ?
ಸಂಜೆವಾಣಿ
- ಕಲಬುರಗಿ ಬರಪೀಡಿತ ಜಿಲ್ಲೆ ಘೋಷಣೆ ಮಾಡಿ 500 ಕೋಟಿ ಪರಿಹಾರ ಹಣ ನೀಡುವಂತೆ ಸಿರಗಾಪೂರ…
- ಸಮುದಾಯ ಭವನ ನಿರ್ಮಾಣಕ್ಕೆ ನಿವೇಶನ ಮಂಜೂರು: ವಿಶ್ವಕರ್ಮ ಸಮಾಜದ ವತಿಯಿಂದ ಸರ್ಕಾರಕ್ಕೆ ಕೃತಜ್ಞತೆ
- ಸಂಚಾರಿ ನಿಯಮ ಉಲ್ಲಂಘನೆ: 22.19 ಲಕ್ಷ ದಂಡ
- ಭಾರೀ ಮಳೆ, ಭೂಕುಸಿತಕ್ಕೆ ಐವರು ಬಲಿ
- 6 ವರ್ಷ ಕಳೆದರೂ ಪೂರ್ಣಗೊಳ್ಳದ 450 ಮನೆಗಳು- ತಾರಫೈಲ್ ಬಡಾವಣೆ ಫಲಾನುಭವಿಗಳ ಗೋಳು ಕೇಳುವವರಿಲ್ಲ:…
- ಕಿದ್ವಾಯಿ ಕರ್ಮಕಾಂಡ ಬಯಲಿಗೆಳೆದ ಆಶಾ ಪರ್ವಿನ್ಗೆ ವರ್ಗಾವಣೆ ಶಿಕ್ಷೆ
- ಗಾನ ಕೋಗಿಲೆ ಎಸ್ ಜಾನಕಿ ಇನ್ನಿಲ್ಲ
- ಬಹಾಮಾಸ್ನಲ್ಲಿ ಭೀಕರ ವಿಮಾನ ಅಪಘಾತ: ೧೦ ಜನರ ದುರ್ಮರಣ
News18 ಕನ್ನಡ
- PM Modi Visits Auckland | ನ್ಯೂಜಿಲೆಂಡ್ ಸಂಪ್ರದಾಯದಂತೆ ಮೋದಿಗೆ ಅದ್ಧೂರಿ ಸ್ವಾಗತ | N18G
- Clash & Hydrama In Shira Nagara Sabha | ಶಿರಾ ನಗರಸಭೆ ಅವಿಶ್ವಾಸ ನಿರ್ಣಯ ಸಭೆಯಲ್ಲಿ ಗಲಾಟೆ | N18V
- S. Janaki Passed Away | ಮೈಸೂರಿನ ಅಪೋಲೋ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ಎಸ್ ಜಾನಕಿ..
- Big Trouble for Zameer Ahmed | ಗವರ್ನರ್ಗೆ ಪತ್ರ ಬರೆದಿರುವ ಲೋಕಾಯುಕ್ತ | Lokayukta | N18V
- Legendary Singer S Janaki Passed Away | Pratap Simha | ಎಸ್.ಜಾನಕಿ ನಿಧನಕ್ಕೆ ಪ್ರತಾಪ್ ಸಿಂಹ ಸಂತಾಪ | N18V
- Street Vendors Angry On CM DK Shivakumar | ಸಿಎಂ ಡಿಕೆಶಿ ವಿರುದ್ಧ ಮಹಿಳೆ ಕೆಂಡಾಮಂಡಲ
- Chamoli Turns Into a Tourist Paradise | ಚಮೋಲಿ ಸೌಂದರ್ಯಕ್ಕೆ ಮನಸೋತ ಪ್ರವಾಸಿಗರು!
- Astrologer Kidnapped Over Failed Pooja? | ಪೂಜೆ ಫಲ ಕೊಡಲಿಲ್ಲ ಅಂತ ಕಿಡ್ನ್ಯಾಪ್? ನಂತರ ಏನಾಯ್ತು
ಮಂಗಳೂರಿಯನ್
- ಉಡುಪಿ ಜಿಲ್ಲಾ ಆಸ್ಪತ್ರೆ ರಕ್ತ ನಿಧಿ ಕೇಂದ್ರದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಬಂದ ಸುದ್ದಿ ಆಧಾರರಹಿತ: ಸರ್ಜನ್ ಡಾ....
- ಖ್ಯಾತ ಗಾಯಕಿ ಎಸ್.ಜಾನಕಿ ನಿಧನ
- ರಾಮನ ಹೆಸರಲ್ಲಿ ಲೂಟಿ: ಪ್ರಧಾನಿ ಮೋದಿ, ಸಿಎಂ ಯೋಗಿ ಈಗ ಯಾಕೆ ಮೌನಿ ಬಾಬಾಗಳಾಗಿದ್ದಾರೆ? – ವಿ.ಎಸ್. ಉಗ್ರಪ್ಪ
- ದ.ಕ.ಜಿಲ್ಲಾ ನೂತನ ಖಾಝಿಯಾಗಿ ಪಾಣಕ್ಕಾಡ್ ಸೈಯ್ಯದ್ ನಾಸರ್ ಅಬ್ದುಲ್ ಹಯ್ಯ ಶಿಹಾಬುದ್ದೀನ್ ತಂಙಳ್
- ಹ್ಯಾಟ್ರಿಕ್ ಹೀರೋ ಡಾ. ಶಿವರಾಜ್ ಕುಮಾರ್ ಅವರ 64ನೇ ಜನ್ಮದಿನ: ಕತಾರ್ ಕನ್ನಡಿಗರಿಂದ ಶುಭಾಶಯ, ದಶಕದ ನೆನಪುಗಳ ಮೆಲುಕು
- ಪಡೀಲ್ ರೈಲು ನಿಲ್ದಾಣಕ್ಕೆ ಪಂಚಗಂಗಾ ಎಕ್ಸ್ಪ್ರೆಸ್ ನಿಲುಗಡೆ ನೀಡಿ; ಸ್ಥಳೀಯರ ದಶಕಗಳ ಬೇಡಿಕೆಗೆ ನ್ಯಾಯ ಒದಗಿಸಿ: ಎಂಎಲ್ಸಿ ಪಿ.ವಿ. ಮೋಹನ್
- ಕಾಲೇಜು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ: ಖಾಸಗಿ ಬಸ್ ಕಂಡಕ್ಟರ್ ಬಂಧನ281
- ಮಂಗಳೂರು: ಅಕ್ರಮವಾಗಿ ನೆಲೆಸಿದ್ದ 8 ಬಾಂಗ್ಲಾದೇಶಿ ಪ್ರಜೆಗಳು ಪತ್ತೆ
ದಿಗ್ವಿಜಯ ನ್ಯೂಸ್
- Bengaluru | ಬಿತ್ತನೆ ಕಡಿಮೆ, ಬೆಳೆನಾಶ ಹೆಚ್ಚು; ಕಲ್ಯಾಣ ಕರ್ನಾಟಕದ ಕೃಷಿ ಚಿತ್ರಣ...!
- Chamarajanagar | ಮಂಚದ ಮೇಲೆ ಹೆಡೆ ಎತ್ತಿದ ನಾಗಪ್ಪ..! ಬೆಡ್ರೂಂನಲ್ಲಿ ಕಂಡು ಬೆಚ್ಚಿಬಿದ್ದ ಕುಟುಂಬ...!
- Bihar | ನಿಕಾಹ್ ಔತಣದಲ್ಲಿ ಕುರಿಮರಿ ಬದಲು ಕೋಳಿ ಮಾಂಸ; ಭರ್ಜರಿ ಗಲಾಟೆ, ಹಲವರಿಗೆ ಗಾಯ...!
- Agriculture | ಮಳೆಯ ನಂತರ ಗೊಬ್ಬರ ಬಳಕೆ: ರೈತರು ಮಾಡುವ ದೊಡ್ಡ ತಪ್ಪೇನು?
- ವಿಜಯವಾಣಿಯ ಈ ದಿನದ ಪ್ರಮುಖ ಸುದ್ದಿಗಳು 11/07/2026
- Belagavi | ಶತಮಾನೋತ್ಸವ ವರ್ಷದ RSS ಮಹಾಸಮಾವೇಶ ಬೆಳಗಾವಿಯಲ್ಲಿ! ಸಂಘದ ಮುಂದಿನ ಗುರಿ ಏನು?
- Bengaluru | ಬೆಂಗಳೂರು ಫುಟ್ಪಾತ್ಗಳ ಸ್ಥಿತಿ ಹೇಗಿದೆ? ಡಿಕೆ ಶಿವಕುಮಾರ್ ಸ್ವತಃ ಪರಿಶೀಲನೆ...!
- Bengaluru | ಕರ್ನಾಟಕದಲ್ಲಿ ಭಾರೀ ಮಳೆ: ಈಗ ಯಾವ ಬೆಳೆ ಬೆಳೆದರೆ ಹೆಚ್ಚು ಲಾಭ?