ಕ್ರೀಡಾ ವಾರ್ತೆಗಳು
News18 ಕನ್ನಡ
- IND vs WI LIVE: ರೋಹಿತ್- ರಾಹುಲ್ ಸ್ಫೋಟಕ ಆಟ; ಭಾರತ ಭರ್ಜರಿ ಪ್ರದರ್ಶನ
- IND vs WI: ಫೈನಲ್ ಕದನಕ್ಕೆ ಕ್ಷಣಗಣನೆ; ಟೀಂ ಇಂಡಿಯಾ ಆಟಗಾರರ ಭರ್ಜರಿ ಅಭ್ಯಾಸ
- ಕೊಹ್ಲಿ-ಅನುಷ್ಕಾ ಎರಡನೇ ವಿವಾಹ ವಾರ್ಷಿಕೋತ್ಸವ: ವಿರುಷ್ಕಾ ಲವ್ ಸ್ಟೋರಿ ಬಗ್ಗೆ ನಿಮಗೆಷ್ಟು ಗೊತ್ತು?
- IPL 2020: ಆರ್ಸಿಬಿ ತಂಡದಿಂದ ಕೊಹ್ಲಿ ಕೈಬಿಟ್ಟ ಆಟಗಾರನನ್ನು ರೋಹಿತ್ ಶರ್ಮಾ ಬರಮಾಡಿಕೊಂಡರು
- ಟೀಂ ಇಂಡಿಯಾದಲ್ಲಿ 2 ಮಹತ್ವದ ಬದಲಾವಣೆ; ಸ್ಯಾಮ್ಸನ್ಗಿಲ್ಲ ಚಾನ್ಸ್; ಮತ್ಯಾರಿಗೆ?
- Ranji Trophy: ಮಿಂಚಿದ ಗೌತಮ್; ಮೊದಲ ಇನ್ನಿಂಗ್ಸ್ನಲ್ಲಿ ತಮಿಳುನಾಡು 307ಕ್ಕೆ ಆಲೌಟ್
- ವಿಂಡೀಸ್ ವಿರುದ್ಧದ ಏಕದಿನ ಸರಣಿಯಿಂದ ಧವನ್ ಔಟ್; ಮಯಾಂಕ್ಗೆ ಸ್ಥಾನ!
- India vs West Indies: ಟಿ20 ಕದನ ಕುತೂಹಲ: ಇಂದು ಭಾರತ-ವಿಂಡೀಸ್ ನಡುವೆ ಫೈನಲ್ ಫೈಟ್
ವಿಜಯ ಕರ್ನಾಟಕ
- ದಶಕದ ಬಳಿಕ ಪಾಕಿಸ್ತಾನಕ್ಕೆ ಮರಳಿದ ಟೆಸ್ಟ್ ಕ್ರಿಕೆಟ್; ಮೊದಲ ದಿನ ಲಂಕಾಗೆ ಮಿಶ್ರಫಲ
- LIVE ಭಾರತ vs ವೆಸ್ಟ್ಇಂಡೀಸ್ ಫೈನಲ್ ಟಿ20 ಕದನ; ಟಾಸ್ ಗೆದ್ದ ವಿಂಡೀಸ್ ಫೀಲ್ಡಿಂಗ್ ಆಯ್ಕೆ
- ಮೊದಲ ಇನ್ನಿಂಗ್ಸ್ ಮುನ್ನಡೆ ಪಡೆದರೂ ಸಂಕಷ್ಟದಲ್ಲಿ ಕರ್ನಾಟಕ
- ಏಕದಿನ ಸರಣಿಯಿಂದಲೂ ಗಾಯಾಳು ಧವನ್ ಔಟ್; ಕನ್ನಡಿಗ ಮಯಾಂಕ್ ಅಗರ್ವಾಲ್ಗೆ 'ಗೋಲ್ಡನ್ ಚಾನ್ಸ್'
- ವಿರಾಟ್ ಕೊಹ್ಲಿ- ಅನುಷ್ಕಾ ಶರ್ಮಾ ದಂಪತಿಗೆ ವಿವಾಹ ವಾರ್ಷಿಕೋತ್ಸವ ಸಂಭ್ರಮ
- ವಾಂಖೆಡೆಯಲ್ಲಿ ಭಾರತವನ್ನು ಸೋಲಿಸೋಕೆ ಹೆಣೆದಿರೊ ರಣತಂತ್ರ ಬಾಯ್ಬಿಟ್ಟ ವಿಂಡೀಸ್ ಕೋಚ್!
- ಮುಂಬಯಿಯಲ್ಲಿ ಭಾರತ vs ವೆಸ್ಟ್ಇಂಡೀಸ್ ಹೈವೋಲ್ಟೇಜ್ ಫೈನಲ್ ಕದನ!
- ರಣಜಿ ಟ್ರೋಫಿ: ಕರ್ನಾಟಕ ವಿರುದ್ಧದ ಪಂದ್ಯದಲ್ಲಿ ಮುರಳಿ ವಿಜಯ್ಗೆ ದಂಡ!
ಉದಯವಾಣಿ
- ಅಫ್ಘಾನ್ ತಂಡಕ್ಕೆ ಮತ್ತೆ ಅಸ್ಗರ್ ಅಫ್ಘಾನ್ ನಾಯಕ: ರಶೀದ್ ಖಾನ್ ಔಟ್
- ಅನಾಮಿಕನೊಂದಿಗೆ ಎಂ.ಎಸ್. ಧೋನಿ ಲಗೇಜ್ ಅದಲು ಬದಲು
- ಗಾಯಗೊಂಡ ಧವನ್ ಬದಲಿಗೆ ಏಕದಿನಕ್ಕೆ ಮಯಾಂಕ್ ಆಯ್ಕೆ
- ರಾತ್ರಿ ಅಮ್ಮನ ಸೇವೆ ಮಾಡಿದ ವೇಗಿಗೆ ಬೆಳಿಗ್ಗೆ 5 ವಿಕೆಟ್
- ವೀರ ಯೋಧರ ಕಥೆ ಹೇಳಲಿದ್ದಾರಾ ಮಹೇಂದ್ರ ಸಿಂಗ್ ಧೋನಿ?
- ಅಂತಿಮ ಚುಟುಕು ಕದನ: ಹೊಸ ದಾಖಲೆಯಿಂದ ಕೇವಲ ಆರು ರನ್ ದೂರದಲ್ಲಿ ಕೊಹ್ಲಿ
- ವಾಂಖೆಡೆಯಲ್ಲಿ ಭಾರತ-ವಿಂಡೀಸ್ ಪ್ರಶಸ್ತಿ ಕಾಳಗ
- ಕರ್ನಾಟಕಕ್ಕೆ ಇನ್ನಿಂಗ್ಸ್ ಮುನ್ನಡೆ ಕನಸು
ವಿಜಯವಾಣಿ
- ವಾಂಖೆಡೆಯಲ್ಲಿ ವಿಶಿಷ್ಟ ದಾಖಲೆ ನಿರ್ಮಿಸುವ ತವಕದಲ್ಲಿ ವಿರಾಟ್ ಕೋಹ್ಲಿ
- ಪರಸ್ಪರ ಭಾವನಾತ್ಮಕ ಸಂದೇಶ ಮೂಲಕ 2ನೇ ವಿವಾಹ ವಾರ್ಷಿಕೋತ್ಸವವನ್ನು ರಮಣೀಯವಾಗಿಸಿದ ವಿರುಷ್ಕಾ ದಂಪತಿ!
- ಗ್ರಾಮೀಣ ಹಾರ್ಡ್ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ: ಬಿದ್ರಕಾನ ಆರ್ಸಿಸಿ ತಂಡ ಪ್ರಥಮ
- ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಡಿ. 18 ರಂದು ವಿಶೇಷಚೇತನ ಶಾಲಾ ಮಕ್ಕಳ ಕ್ರೀಡಾಕೂಟ
- 28ರಂದು ಜಯನಗರದಲ್ಲಿ ಕಿರುತೆರೆ ನಟ-ನಟಿಯರ ಕ್ರಿಕೆಟ್ ಪಂದ್ಯಾವಳಿ
- ದಕ್ಷಿಣ ಏಷ್ಯಾ ಗೇಮ್ಸ್ನಲ್ಲಿ ಭಾರತ ಗರಿಷ್ಠ ಪದಕ ದಾಖಲೆ
- ಬಿಡಬ್ಲ್ಯುಎಫ್ ವರ್ಲ್ಡ್ ಟೂರ್ ಫೈನಲ್ಸ್ ಆರಂಭ: ಸಿಂಧು ಭಾರತದ ಆಶಾಕಿರಣ
- ಐಸಿಸಿ ಮುಖ್ಯಸ್ಥರಾಗಿ ಶಶಾಂಕ್ ಶಶಾಂಕ್ ಮುಂದುವರಿಕೆಯಿಲ್ಲ
ಪ್ರಜಾವಾಣಿ
- IND VS WI | ಸರಣಿ ಜಯದ ಮೇಲೆ ಕೊಹ್ಲಿ–ಕೀರನ್ ಕಣ್ಣು: ಬ್ಯಾಟಿಂಗ್ ಆರಂಭಿಸಿದ ಭಾರತ
- ಬ್ಯಾಡ್ಮಿಂಟನ್ ಟೂರ್ನಿ ಡಿ.14ರಿಂದ
- ಟ್ರಿಪಲ್ ಜಂಪ್ನಲ್ಲಿ ಶುಭಾಗೆ ಬೆಳ್ಳಿ
- ಒಲಿಂಪಿಕ್ ರಿಂಗ್ನಲ್ಲಿ ಸೆಣಸಲಿದ್ದಾರೆ ವೃತ್ತಿಪರ ಬಾಕ್ಸಿಂಗ್ ವೀರ ವಿಜೇಂದರ್
- KARvsTN: ಕರ್ನಾಟಕ ಬ್ಯಾಟಿಂಗ್ ವೈಫಲ್ಯ: ರೋಚಕಘಟ್ಟದತ್ತ ವಾಲಿದ ಪಂದ್ಯ
- INDvsWI: ಗಾಯಾಳು ಧವನ್ ಏಕದಿನ ಸರಣಿಗೂ ಅಲಭ್ಯ; ಕನ್ನಡಿಗ ಮಯಂಕ್ಗೆ ಬುಲಾವ್!
- PAKvsSL | ಭಯೋತ್ಪಾದನೆ ದಾಳಿ; 10 ವರ್ಷದ ಬಳಿಕ ಪಾಕ್ ನೆಲದಲ್ಲಿ ಕ್ರಿಕೆಟ್ ಕಲರವ
- ಹಿಂದೂಸ್ತಾನ್ ವಿಶ್ವವಿದ್ಯಾಲಯ ತಂಡಕ್ಕೆ ಪ್ರಶಸ್ತಿ
ವೆಬ್ ದುನಿಯ
- ರಾತ್ರಿ ಅಮ್ಮನ ಸೇವೆ ಮಾಡಿ ಬೆಳಿಗ್ಗೆ ರಣಜಿ ಕ್ರಿಕೆಟ್ ...
- ಶಿಖರ್ ಧವನ್ ಗೆ ಗಾಯ, ಮಯಾಂಕ್ ಅಗರ್ವಾಲ್ ಗೆ ಅದೃಷ್ಟ?
- ಮದುವೆ ಆನಿವರ್ಸರಿಗೆ ವಿರಾಟ್-ಅನುಷ್ಕಾ ಭಾವನೆಗಳ ವಿನಿಮಯ
- ಇಂದು ಆರು ರನ್ ಮಾಡಿದರೆ ವಿರಾಟ್ ಕೊಹ್ಲಿ ಮಾಡ್ತಾರೆ ಈ ದಾಖಲೆ
- ಕಳಪೆ ಫೀಲ್ಡಿಂಗ್ ಮಾಡಿದ ಟೀಂ ಇಂಡಿಯಾಗೆ ಅಭಿಮಾನಿಗಳಿಂದ ...
- ರಾತ್ರಿ ಅಮ್ಮನ ಸೇವೆ ಮಾಡಿ ಬೆಳಿಗ್ಗೆ ರಣಜಿ ಕ್ರಿಕೆಟ್ ಆಡುವ ಕ್ರಿಕೆಟಿಗ!
- ತಿರುವನಂತಪುರಂ ಅಭಿಮಾನಿಗಳ ಕರೆಗೆ ಕಿವಿಗೊಡದ ವಿರಾಟ್ ...
- ರಣಜಿ ಪಂದ್ಯದ ನಡುವೆ ಮೈದಾನದಲ್ಲಿ ಕಾಣಿಸಿಕೊಂಡ ಹಾವು
Zee News ಕನ್ನಡ
- ಸಚಿನ್ ತೆಂಡೂಲ್ಕರ್ಗೆ ಡಿಸೆಂಬರ್ 11 ಬಹಳ ವಿಶೇಷ! ಯಾಕೆ ಗೊತ್ತಾ?
- ಒಲಿಂಪಿಕ್ಸ್ ಸೇರಿದಂತೆ ಎಲ್ಲ ಅಂತಾರಾಷ್ಟ್ರೀಯ ಕ್ರೀಡೆಗಳಿಂದ ರಷ್ಯಾ ನಿಷೇಧ
- VIDEO: ತಂಟೆಗೆ ಬಂದ ವಿಲಿಯಮ್ಸಗೆ ಅವರದೇ ಶೈಲಿಯಲ್ಲಿ ಉತ್ತರಿಸಿದ ಕೊಹ್ಲಿ
- ವಿರಾಟ್ ಕೊಹ್ಲಿಗೆ ಮತ್ತೊಂದು ದಾಖಲೆ ಗರಿ
- ಹೈದ್ರಾಬಾದ್ ಪೋಲೀಸರ ಕಾರ್ಯಾಚರಣೆಗೆ ಸೈನಾ ನೆಹ್ವಾಲ್ ಸೆಲ್ಯೂಟ್
- ಬಾಬ್ ವಿಲ್ಲಿಸ್ ನಿಧನ, ಇಲ್ಲಿದೆ ಸಂದೀಪ್ ಪಾಟೀಲ್ ಜೊತೆಗಿನ ಅವರ ಕುತೂಹಲಕಾರಿ ಸಂಗತಿ
- ಕೆಪಿಎಲ್ ಬೆಟ್ಟಿಂಗ್ ಹಗರಣ: ಮಾಜಿ ರಣಜಿ ಆಟಗಾರ ಸುಧೇಂದ್ರ ಶಿಂಧೆ ಬಂಧನ
- ಅಬ್ದುಲ್ ರಜಾಕ್ ಜಸ್ಪ್ರೀತ್ ಬುಮ್ರಾಗೆ 'ಬೇಬಿ ಬೌಲರ್' ಎಂದಿದ್ದೇಕೆ ಗೊತ್ತೇ?