ವಾಣಿಜ್ಯ ವಾರ್ತೆಗಳು
ವಿಜಯವಾಣಿ
- ಮಂಡ್ಯದಲ್ಲಿ ಭಯಾನಕ ಘಟನೆ; ಜಾಯಿಂಟ್ ವ್ಹೀಲ್ಗೆ ತಲೆಕೂದಲು ಸಿಲುಕಿ ಸಂಪೂರ್ಣ ಕಿತ್ತು ಬಂದ ಬಾಲಕಿಯ ತಲೆಯ ಚರ್ಮ!
- ಒಡಿಶಾದ ಮಂತ್ರಿಗೆ ಪೊಲೀಸ್ ಅಧಿಕಾರಿಯಿಂದಲೇ ಗುಂಡು!
- ಅಭಿಮಾನ್ ಸ್ಟುಡಿಯೋದಲ್ಲಿರುವ ಡಾ. ವಿಷ್ಣುವರ್ಧನ್ ಪುಣ್ಯಭೂಮಿ ತೆರವು ಮಾಡೋದಕ್ಕೆ ಬಿಡುವುದಿಲ್ಲ ಎಂದು ಅನಿರುದ್ಧ
- ಡಾ. ವಿಷ್ಣುವರ್ಧನ್ ಅವ್ರು ‘ಕರ್ನಾಟಕ ರತ್ನ’ ಅಲ್ಲವೇ? ಸಿಎಂಗೆ ಅಭಿಮಾನಿಗಳ ಪ್ರಶ್ನೆ …
- ಫೇಸ್ಬುಕ್ ಫ್ರೆಂಡ್ ಮದ್ವೆಯಾಗಲು ಭಾರತಕ್ಕೆ ಬಂದ ಸ್ವೀಡನ್ ಮಹಿಳೆ! ಹಿಂದು ಸಂಪ್ರದಾಯದಂತೆ ನಡೆಯಿತು ವಿವಾಹ
- ನಾರಾಯಣ ಹೃದಯಾಲಯಕ್ಕೆ ಜ್ಯೂ.ಎನ್.ಟಿ.ಆರ್ ಭೇಟಿ; ಸಾಥ್ ನೀಡಿದ ಆರೋಗ್ಯ ಸಚಿವರು
- ತಾರಕ್ ರಾಮ್ಗೆ ಚಿಕಿತ್ಸೆ: ನಾರಾಯಣ ಹೃದಯಾಲಯಕ್ಕೆ ಜ್ಯೂ.ಎನ್.ಟಿ.ಆರ್, ಸಚಿವ ಡಾ. ಸುಧಾಕರ್ ಭೇಟಿ
- ಕೊನೇ ದಿನದ ಕೃಷಿ ಮೇಳಕ್ಕೆ ನಿರೀಕ್ಷೆ ಮೀರಿ ಜನರ ಆಗಮನ: ಬೆಳಗ್ಗೆಯಿಂದಲೇ ತಂಡೋಪತಂಡವಾಗಿ ಭೇಟಿ
ಪ್ರಜಾವಾಣಿ
- ಹುಬ್ಬಳ್ಳಿ| ಕಾಂಗ್ರೆಸ್ ಕ್ಷೇತ್ರ ವಶಕ್ಕೆ ಮತ್ತೆ ರೋಡ್ ಶೋ: ಕಾರ್ಯಕರ್ತರ ಉತ್ಸಾಹ
- ತ್ರಿಕೋನ ಸ್ಪರ್ಧೆಯಿಲ್ಲ, ಬಿಜೆಪಿ– ಕಾಂಗ್ರೆಸ್ ನಡುವೆ ನೇರ ಸ್ಪರ್ಧೆ: ಅಮಿತ್ ಶಾ
- ಯುದ್ಧ ವಿಮಾನಗಳ ಪತನದಲ್ಲಿ ಮೃತಪಟ್ಟ ಪೈಲೆಟ್ ಬೆಳಗಾವಿ ಮೂಲದವರು
- 545 ಪಿಎಸ್ಐ ಹುದ್ದೆಗಳಿಗೆ ಮರು ಪರೀಕ್ಷೆ ನಡೆಸಲು ಸಿದ್ಧ: ಪ್ರವೀಣ್ ಸೂದ್
- ಸಿರಿಗೆರೆ-ಉಜ್ಜಯಿನಿ ಪೀಠದ ಭಕ್ತರ ನಡುವೆ ಜಗಳ: 20 ಜನರಿಗೆ ಗಾಯ
- ಹಂಪಿ ಉತ್ಸವ: ಮೊದಲ ದಿನಕ್ಕಿಂತ ಎರಡನೇ ದಿನ ಉತ್ತಮ
- Google Layoffs: ಹೊಸ ಅಭ್ಯರ್ಥಿಯನ್ನು ಸಂದರ್ಶಿಸುತ್ತಿರುವಾಗಲೇ ಬಂತು ‘ಆ’ ಸಂದೇಶ!
- ಹಿಂದುಳಿದವರ ಸಬಲೀಕರಣಕ್ಕೆ ಸರ್ಕಾರದಿಂದ ಶ್ರಮ: ಪ್ರಧಾನಿ ಮೋದಿ
Zee News ಕನ್ನಡ
- ಕೇವಲ 30,000ಕ್ಕೆ ಮನೆಗೆ ತನ್ನಿ ಈ ಜಬರ್ದಸ್ತ್ ಹೊಂಡಾ ಬೈಕ್ !
- Honda Best Selling Bike
- Mudra Yojana : ಕೇಂದ್ರ ಈ ಯೋಜನೆಯಲ್ಲಿ ಸಿಗಲಿದೆ 10 ಲಕ್ಷ ರೂ. ಸಾಲ : ಹೇಗೆ ಇಲ್ಲಿದೆ ಮಾಹಿತಿ
- ಸದ್ದಿಲ್ಲದೇ ಮಾರುಕಟ್ಟೆಗೆ ಆಲ್ಟೊ ಕೆ 10 ಎಕ್ಸ್ಟ್ರಾ ಎಡಿಶನ್ ಪರಿಚಯಿಸಿದ ಮಾರುತಿ, ವಿಶೇಷತೆ ಏನು ಗೊತ್ತಾ?
- ಎಲ್ಐಸಿ ಈ ಯೋಜನೆಯಲ್ಲಿ ₹83 ಹೂಡಿಕೆ ಮಾಡಿ, ₹10 ಲಕ್ಷ ಪಡೆಯಿರಿ!
- ಬ್ಯಾಂಕ್ ಗ್ರಾಹಕರ ಗಮನಕ್ಕೆ : ಫೆಬ್ರವರಿ ತಿಂಗಳಲ್ಲಿ 10 ದಿನ ಬ್ಯಾಂಕ್ ಬಂದ್!
- Budget 2023: ಈ ಮೂರು ಮಹತ್ವದ ಘೋಷಣೆಗಳ ಬಳಿಕ ಸರ್ಕಾರಿ ನೌಕರರ ವೇತನದಲ್ಲಿ ಭಾರಿ ಹೆಚ್ಚಳ!
- Budget 2023: ಪಿಎಂ ಆವಾಸ್ ಯೋಜನೆಯ ಫಲಾನುಭವಿಗಳಿಗೆ ಸಿಗುತ್ತಾ ಈ ಸಂತಸದ ಸುದ್ದಿ!
ವಿಜಯ ಕರ್ನಾಟಕ
- ಬಡ್ಡಿ ದರ ಸದ್ಯಕ್ಕೆ ಏರಲ್ಲ, ಇಎಂಐ ಹೊರೆ ಸದ್ಯಕ್ಕೆ ಇಳಿಯಲ್ಲ! ಯಥಾಸ್ಥಿತಿಗೆ ಆರ್ಬಿಐ ಒತ್ತು
- ಅಡಕೆ ಧಾರಣೆ ಮತ್ತೆ 8-10 ಸಾವಿರ ರೂ. ಏರಿಕೆ, ಬೆಳೆಗಾರರು ನಿರಾಳ
- ಕಾರುಗಳ ದರ ಏರಿಕೆ ಮಾಡಿದ ಟಾಟಾ ಮೋಟಾರ್ಸ್, ಫೆ. 1ರಿಂದಲೇ ಜಾರಿ
- ನೆಲಕಚ್ಚಿದ ಅದಾನಿ ಗ್ರೂಪ್ ಷೇರುಗಳು, ಎಲ್ಐಸಿಗೆ ಎರಡೇ ದಿನದಲ್ಲಿ 18,000 ಕೋಟಿ ರೂ. ನಷ್ಟ
- ಗೋಧಿ ಮಾರಾಟಕ್ಕೆ ಟೆಂಡರ್ ಆಹ್ವಾನಿಸಿದ ಎಫ್ಸಿಐ, ಒಂದೇ ದಿನ ಗೋಧಿ ದರ 9% ಇಳಿಕೆ
- ಜಿಎಸ್ಟಿ ನೆಪದಲ್ಲಿ ವಿದೇಶಿ ಕಂಪನಿಗೆ ದೋಖಾ, ಇಬ್ಬರ ಬಂಧನ, ₹3 ಕೋಟಿ ಮೌಲ್ಯದ ಆಸ್ತಿ ಜಪ್ತಿ
- ಮಾಲಿನ್ಯ ತಡೆಗೆ ಜೈವಿಕ ಅನಿಲ ಆಧಾರಿತ ಹೊಸ ಎಲೆಕ್ಟ್ರಿಕ್ ವಾಹನ ಬಿಡುಗಡೆಗೆ ಮಾರುತಿ ಸುಜುಕಿ ಪ್ಲ್ಯಾನ್
- ಸಾಲವೂ ವೋಟ್ಬ್ಯಾಂಕ್, ಮಹಿಳಾ ಸ್ವಸಹಾಯ ಸಂಘಗಳ ಸಾಲ ಮನ್ನಾಗೆ ಪಕ್ಷಗಳ ಪೈಪೋಟಿ
TV9 ಕನ್ನಡ
- Gold Price Today: ಚಿನ್ನದ ದರ ಮತ್ತೆ ಏರಿಕೆ, ಇಳಿಕೆಯಾಯ್ತು ಬೆಳ್ಳಿ ಬೆಲೆ; ಪ್ರಮುಖ ನಗರಗಳ ದರ ವಿವರ ಇಲ್ಲಿದೆ
- Budget 2023: ಸರ್ಕಾರಕ್ಕೆ ಯಾಕೆ ನಿರೀಕ್ಷಿತ ಆದಾಯ ಯಾಕೆ ಬರಲ್ಲ? ಇಲ್ಲಿದೆ ಮಾಹಿತಿ
- G20 Meeting: ಉದ್ಯೋಗ ಸೃಷ್ಟಿಸುವವರ ತಾಣವಾಗುತ್ತಿದೆ ಭಾರತ; ಕೇಂದ್ರ ಸಚಿವ ಜಿ. ಕಿಶನ್ ರೆಡ್ಡಿ
- Google Layoffs: ಇದು ನೋಡಿ ದುರದೃಷ್ಟ; ಬೇರೊಬ್ಬರಿಗೆ ಕೆಲಸ ಕೊಡಿಸಲು ಸಂದರ್ಶನ ಮಾಡುತ್ತಿದ್ದಾಗಲೇ ಬಂತು ವಜಾ ಸಂದೇಶ
- Wheat Price: ಸರ್ಕಾರ ಮಧ್ಯ ಪ್ರವೇಶಿಸುತ್ತಿದ್ದಂತೆಯೇ ಗೋಧಿ ದರ ಶೇ 10ರಷ್ಟು ಇಳಿಕೆ
- Budget 2023: ಬಜೆಟ್ಗೆ ಹಣ ಎಲ್ಲಿಂದ ಬರುತ್ತೆ? ಇಲ್ಲಿದೆ ಮಾಹಿತಿ
- LIC: ಅದಾನಿ ಸಮೂಹ ಷೇರು ಮೌಲ್ಯ ಕುಸಿತ; ಎಲ್ಐಸಿಗೆ ಎರಡೇ ದಿನದಲ್ಲಿ 18,000 ಕೋಟಿ ನಷ್ಟ
- Petrol Price on January 28: ಪೆಟ್ರೋಲ್, ಡೀಸೆಲ್ ಬೆಲೆ ಮೈಸೂರು ಸೇರಿ ಕೆಲ ನಗರಗಳಲ್ಲಿ ಅಲ್ಪ ಏರಿಕೆ
ಸುವರ್ಣ ನ್ಯೂಸ್
- ಭಾನುವಾರ ಚಿನ್ನ ಕೊಳ್ಳುವಿರಾ... ಹೇಗಿದೆ ನೋಡಿ ಬಂಗಾರದ ದರ
- ಹೇಗಿದೆ ನಿಮ್ಮ ನಗರದಲ್ಲಿ ಇಂದು ಪೆಟ್ರೋಲ್ ಡಿಸೇಲ್ ದರ
- ಮನೆ ಖರೀದಿ ಯೋಚನೆ ಇದೆಯಾ? ಡೌನ್ ಪೇಮೆಂಟ್ ಗೆ ಉಳಿತಾಯ ಮಾಡಲು ಇಲ್ಲಿವೆ ಟಿಪ್ಸ್
- ಅದಾನಿ ಗ್ರೂಪ್ ವಿರುದ್ಧ ವಂಚನೆ ಆರೋಪ; LIC, SBIಯಲ್ಲಿನ ನಿಮ್ಮ ಹೂಡಿಕೆಗೂ ಅಪಾಯ ಇದೆಯಾ?
- Business Idea: ಯೋಗ ಕಲಿತು ಆರೋಗ್ಯದ ಜತೆ ಆದಾಯ ಗಳಿಸಿ
- ಕೋಳಿ ಆಹಾರ ಬೆಲೆ ಹೆಚ್ಚಿಳ ಎಫೆಕ್ಟ್: ಮೊಟ್ಟೆ ದರ ದಿಢೀರ್ ಏರಿಕೆ..!
- Gold Silver Price Today: ವೀಕೆಂಡ್ನಲ್ಲಿ ದೇಶದ ಪ್ರಮುಖ ನಗರಗಳಲ್ಲಿ ಚಿನ್ನ ಬೆಳ್ಳಿ ದರ ಹೇಗಿದೆ ನೋಡಿ..
- Petrol, Diesel Price Today: ದಕ್ಷಿಣ ಕನ್ನಡದಲ್ಲಿ ಇಳಿಕೆಯಾದ, ಚಿತ್ರದುರ್ಗದಲ್ಲಿ ಹೆಚ್ಚಾದ ಪೆಟ್ರೋಲ್, ಡೀಸೆಲ್ ಬೆಲೆ..
ಕನ್ನಡಪ್ರಭ
- ಶಾರ್ಟ್ ಸೆಲ್ಲರ್ ವಿವಾದದ ನಡುವೆ ಎಫ್ ಪಿಒ ಮುಂದುವರೆಸಲು ಅದಾನಿ ನಿರ್ಧಾರ
- ಜಾಗತಿಕ ಶ್ರೀಮಂತರ ಪಟ್ಟಿಯಲ್ಲಿ 7ನೇ ಸ್ಥಾನಕ್ಕೆ ಇಳಿದ ಗೌತಮ್ ಅದಾನಿ: ಆಸ್ತಿ ಮೌಲ್ಯ 18 ಶತಕೋಟಿ ಡಾಲರ್ ಗೆ ಕುಸಿತ
- ಬೆಂಗಳೂರು ವಿಮಾನ ನಿಲ್ದಾಣದಲ್ಲೇ ಪ್ರಯಾಣಿಕರನ್ನು ಬಿಟ್ಟು ಹಾರಿದ್ದ ಗೋ ಫಸ್ಟ್ ಗೆ 10 ಲಕ್ಷ ರೂ. ದಂಡ ವಿಧಿಸಿದ ಡಿಜಿಸಿಎ
- ಬೆಂಗಳೂರು ವಿಮಾನ ನಿಲ್ದಾಣದಲ್ಲೇ ಪ್ರಯಾಣಿಕರನ್ನು ಬಿಟ್ಟು ಹಾರಿದ್ದ ಗೋ ಫಸ್ಟ್ ಗೆ 10 ಲಕ್ಷ ದಂಡ ವಿಧಿಸಿದ ಡಿಜಿಸಿಎ
- ಜಾಗತಿಕ ಶ್ರೀಮಂತರ ಪಟ್ಟಿಯಲ್ಲಿ 7ನೇ ಸ್ಥಾನಕ್ಕೆ ಇಳಿದ ಗೌತಮ್ ಅದಾನಿ: 2 ಲಕ್ಷ ಕೋಟಿ ಸಂಪತ್ತು ನಷ್ಟ, ಆಸ್ತಿ ಮೌಲ್ಯ 18 ಶತಕೋಟಿ ಡಾಲರ್ ಗೆ ಕುಸಿತ
- ಹಿಂಡನ್ ಬರ್ಗ್ ವರದಿ ಪರಿಣಾಮ: ಅದಾನಿ ಷೇರುಗಳು ಶೇ.20 ರಷ್ಟು ಕುಸಿತ
- ಷೇರು ಪೇಟೆಯಲ್ಲಿ ಅದಾನಿ ಗ್ರೂಪ್ ಷೇರುಗಳು ತೀವ್ರ ಕುಸಿತ: ಶ್ರೀಮಂತರ ಪಟ್ಟಿಯಲ್ಲಿ 7ನೇ ಸ್ಥಾನಕ್ಕೆ ಇಳಿಕೆ, 2 ಲಕ್ಷ ಕೋಟಿಯಷ್ಟು ಸಂಪತ್ತು ಕಳೆದುಕೊಂಡ ಗೌತಮ್ ಅದಾನಿ!
- ಹೈಡನ್ ಬರ್ಗ್ ವರದಿ ಪರಿಣಾಮ: ಅದಾನಿ ಷೇರುಗಳು ಶೇ.20 ರಷ್ಟು ಕುಸಿತ