Last Updated: 3 Nov 2025 7:35 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / Home
News Headline
Updated Time
ಮುಖ್ಯ ವಾರ್ತೆಗಳು
Wedding Chaos: ಮದುವೆ ಸಮಾರಂಭದಲ್ಲಿ ವಧು-ವರರ ಕಡೆಯ ಅತಿಥಿಗಳು ಚಿಕ್ಕನ್ ಫ್ರೈಗಾಗಿ ಹೊಡೆದಾಡಿಕೊಂಡಿಕೊಂಡಿರುವ ಘಟನೆ ಉತ್ತರ ಪ್ರದೇಶದ ಬಿಜ್ನೋರ್ನಲ್ಲಿ ನಡೆದಿದೆ. ಇದರಿಂದಾಗಿ ಸಂಭ್ರಮದಿಂದ ಕೂಡಿರಬೇಕಾದ ಮದುವೆ ಮನೆ ರಣರಂಗವಾಗಿ ಮಾರ್ಪಟ್ಟಿದೆ.
14 mins ago
Mahagathbandhan Alliance: ಮುಂಬರುವ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಮಹಾಘಟಬಂಧನ ಮೈತ್ರಿಯನ್ನು ಗೆಲ್ಲಿಸುವಂತೆ ಮತದಾರರಿಗೆ ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮನವಿ ಮಾಡಿದ್ದಾರೆ.
14 mins ago
ಆರ್ಎಸ್ಎಸ್ ಮುಖ್ಯಸ್ಥರಿಗೆ ಅತಿ ಭದ್ರತೆ ಏಕೆ ಕೊಡಬೇಕು: ಪ್ರಿಯಾಂಕ್
44 mins ago
Fraud Case: ದೆಹಲಿಯ ಕರೋಲ್ ಬಾಗ್ ನಿವಾಸಿಯೊಬ್ಬರಿಗೆ ಪುಲ್ವಾಮಾ ಭಯೋತ್ಪಾದಕ ದಾಳಿಯ ಸುಳ್ಳು ಆರೋಪ ಮಾಡಿ, ಎಟಿಎಸ್ ಅಧಿಕಾರಿಗಳೆಂದು ಪರಿಚಯಿಸಿಕೊಂಡ ಆರೋಪಿಗಳು ಬ್ಯಾಂಕ್ ದಾಖಲೆ ಪಡೆದು ₹10 ಲಕ್ಷ ವಂಚಿಸಿದ್ದಾರೆ.
74 mins ago
ದಿನ ಭವಿಷ್ಯ: ನಿರುದ್ಯೋಗಿಗಳಿಗೆ ಉದ್ಯೋಗದ ಭರವಸೆ
105 mins ago
Forced Conversion: ಅಪಹರಣಕ್ಕೊಳಗಾಗಿ, ಬಲವಂತದಿಂದ ಮತಾಂತರಗೊಂಡು ಮುಸ್ಲಿಂ ವ್ಯಕ್ತಿಯೊಂದಿಗೆ ಮದುವೆಯಾದ ಮೂರು ತಿಂಗಳ ನಂತರ ಸಿಂಧ್ ನ್ಯಾಯಾಲಯದ ಆದೇಶದಂತೆ 15 ವರ್ಷದ ಬಾಲಕಿ ಮರಳಿ ಕುಟುಂಬವನ್ನು ಸೇರಿದ್ದಾಳೆ.
2 hours ago
Jaipur Truck Crash: ರಾಜಸ್ಥಾನದ ಜೈಪುರದ ಹರ್ಮದಾ ಪ್ರದೇಶದಲ್ಲಿ ಸಂಭವಿಸಿದ ಅಪಘಾತದಲ್ಲಿ ಕನಿಷ್ಠ 12 ಮಂದಿ ಸಾವಿಗೀಡಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
2 hours ago
Kerala Health Project: ಕೇರಳ ಸರ್ಕಾರ ಶಬರಿಮಲೆ ಸಮೀಪದ ನಿಲಕ್ಕಲ್ನಲ್ಲಿ ₹ 6.12 ಕೋಟಿ ವೆಚ್ಚದಲ್ಲಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡಲಿದೆ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ತಿಳಿಸಿದ್ದಾರೆ.
2 hours ago
more…
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ