ಕ್ರೀಡಾ ವಾರ್ತೆಗಳು
ಸುವರ್ಣ ನ್ಯೂಸ್
- Cricket: ಹೋಮ್ ಗ್ರೌಂಡ್ನಲ್ಲೇ ಹೆಚ್ಚು ಟೆಸ್ಟ್ ಸೋತ ಟಾಪ್ 5 ಕ್ಯಾಪ್ಟನ್ಗಳು; 12 ವರ್ಷಗಳಿಂದ ಮುರಿಯದ ವಿಶ್ವ ದಾಖಲೆ ಯಾರದ್ದು?
- Cricket: ದುಲೀಪ್ ಟ್ರೋಫಿಯಲ್ಲಿ ವೈಭವ್ ಗಳಿಸಿದ್ದೆಷ್ಟು? ಶತಕ ಕೈತಪ್ಪಿದರೂ ಸೂರ್ಯವಂಶಿಗೆ ಈ ಪಂದ್ಯಾವಳಿ ಮಹಾ ಲಾಭ ತಂದಿದ್ದೇಗೆ?
- ಬಿಸಿಸಿಐಗೆ ಬಿಗ್ ಶಾಕ್? ರಾಷ್ಟ್ರೀಯ ಕ್ರೀಡಾ ನೀತಿ ವ್ಯಾಪ್ತಿಗೆ ಯಾಕೆ ತರಬಾರದು ಎಂದ ಸುಪ್ರೀಂ ಕೋರ್ಟ್
- ಕನ್ನಡಿಗ ಪಡಿಕ್ಕಲ್, ಗಾಯಕ್ವಾಡ್ಗೆ ನಾಯಕ ಪಟ್ಟ, ರಜತ್ ಪಾಟೀದಾರ್, ಪಾಂಡ್ಯಗೂ ಚಾನ್ಸ್..! ಆಸೀಸ್ ಸರಣಿಗೆ ಬಿಸಿಸಿಐನಿಂದ ತಂಡ ಪ್ರಕಟ
- 'ನಮಗೆ ಟ್ರೋಫಿ ಬೇಡ, ಭಾರತವನ್ನು ಸೋಲಿಸಬೇಕಷ್ಟೇ': ವಹಾಬ್ ರಿಯಾಜ್ ಎದುರು ನೋವು ಹೊರಹಾಕಿದ ಪಾಕಿಸ್ತಾನ ಅಭಿಮಾನಿ
- ಭಾರತ-ಆಫ್ಘಾನಿಸ್ತಾನ ಟಿ20 ಸರಣಿ ಯಾವಾಗಿನಿಂದ ಆರಂಭ? ಎಲ್ಲಿ ನೇರ ಪ್ರಸಾರ? ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್
- ಕೊಹ್ಲಿ ದಾಖಲೆಯನ್ನೇ ಪುಡಿಪುಡಿ ಮಾಡಿದ್ದ ಆಟಗಾರ! ಧೋನಿ-ಸಾಹಾ ಎದುರು ಮಂಕಾಯ್ತಾ ಈ ಕ್ರಿಕೆಟಿಗನ ಕನಸು?
- ಏಷ್ಯನ್ ಗೇಮ್ಸ್ ಹೋಟೆಲ್ ವಿವಾದ: ಕೊನೆಗೂ ಮೌನ ಮುರಿದ ಬಿಸಿಸಿಐ
ಕನ್ನಡಪ್ರಭ
- Women's Asia Cup 2026: ಫಾತಿಮಾ ಸನಾ ಬಳಿಕ ಪಾಕಿಸ್ತಾನದ ಮತ್ತೊಬ್ಬ ಆಟಗಾರ್ತಿಗೆ ಶಿಕ್ಷೆ ವಿಧಿಸಿದ ICC
- 'ದೊಡ್ಡ ತಂಡ ನಿಜ, ಆದರೆ ಅಸಾಧ್ಯವೇನಲ್ಲ..', 'ಏಷ್ಯಾಕಪ್ ಗೆಲ್ಲಬೇಕಾದರೆ ಭಾರತವನ್ನು ಮಣಿಸಲೇಬೇಕು'
- ಕಾಯುವಿಕೆ ಅಂತ್ಯ: ಚೀನಾ ಮಾಸ್ಟರ್ಸ್ ಪ್ರಶಸ್ತಿ ಗೆದ್ದ ಸಾತ್ವಿಕ್-ಚಿರಾಗ್!
- ಭಾರತಕ್ಕೆ ದೊಡ್ಡ ಹೊಡೆತ: ಅಫ್ಘಾನಿಸ್ತಾನ ವಿರುದ್ಧದ ಟಿ20 ಸರಣಿಯಿಂದ ಸ್ಟಾರ್ ವೇಗಿ ಔಟ್; ಬುಮ್ರಾ ಆಡೋದು ಡೌಟು!
- Cricket: ಇಂಗ್ಲೆಂಡ್ ನಲ್ಲೂ ಪಾಕಿಸ್ತಾನ ಕ್ರಿಕೆಟಿಗರಿಗೆ ಮುಖಭಂಗ, ವಲಸಿಗರೆಂದು ತಪ್ಪಾಗಿ ಭಾವಿಸಿ ಪ್ರತಿಭಟನೆ! ಮುಂದೇನಾಯ್ತು?
- ನಾಯಕನಾಗಿ ಮಿಂಚಿದ ವೈಭವ್ ಸೂರ್ಯವಂಶಿ: DRS ಮೂಲಕ ಸೌತ್ ಝೋನ್ನ ಎರಡು ಪ್ರಮುಖ ವಿಕೆಟ್ ಕಬಳಿಸಿದ ಯುವ ಆಟಗಾರ!
- BCCI: ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಭಾರತ ಎ ತಂಡ ಪ್ರಕಟ; ತಂಡಕ್ಕೆ ಹಾರ್ದಿಕ್ ಪಾಂಡ್ಯ ವಾಪಸ್!
- Duleep Trophy: 'ಮೊದ್ಲು DRS ತಗೋ..'; ನಾಯಕ ಇಶಾನ್ ಕಿಶನ್ ಗೆ ದುಂಬಾಲು ಬಿದ್ದ 'ಸೂಪರ್ ಡೆಪ್ಯುಟಿ' Vaibhav Sooryavanshi, ಆಗಿದ್ದೇನು? Video
ವಿಜಯ ಕರ್ನಾಟಕ
- ಬೆಂಗಳೂರು ಗಾಲ್ಫ್ ಮೈದಾನದಲ್ಲಿ ಕಾಣಿಸಿಕೊಂಡ ವಿಶ್ವದ ನಂಬರ್ 1 ಚೆಸ್ ಪಟು ಮ್ಯಾಗ್ನಸ್ ಕಾರ್ಲ್ಸೆನ್! ವಿಡಿಯೋ ವೈರಲ್
- ವಿರಾಟ್ ಕೊಹ್ಲಿ ಸಹಮಾಲೀಕತ್ವದ One8 ಬ್ರ್ಯಾಂಡ್ ಶೂ ಧರಿಸಿ ಮಿಂಚಿದ ಪಾಕ್ ಆಟಗಾರ್ತಿಯರು! ವೈರಲ್ ಆಗಿದೆ ವಿಡಿಯೋ
- US Open: 4 ಗಂಟೆ 28 ನಿಮಿಷ! ಅಲ್ಕರಾಝ್ ಗೆ ಆಘಾತ ನೀಡಿದ ಬೆನ್ ಶೆಲ್ಟನ್; `ಅದ್ಭುತ ಟೆನಿಸ್' ಎಂದ ಸಚಿನ್!
- WWE Raw ಜಿದ್ದಾಜಿದ್ದಿ: ರೋಚಕ ಪಂದ್ಯ ಭಾರತದಲ್ಲಿ ಯಾವಾಗ ಲೈವ್ ಮತ್ತು ಎಲ್ಲಿ ವೀಕ್ಷಿಸಬಹುದು?
- ನೀವೇನು ಸ್ಪೆಷಲ್ಲಾ?: ರಾಷ್ಟ್ರೀಯ ಕ್ರೀಡಾ ಆಡಳಿತ ಕಾಯ್ದೆ ವಿಚಾರವಾಗಿ ಬಿಸಿಸಿಐಗೆ ಸುಪ್ರೀಂ ಕೋರ್ಟ್ ಖಡಕ್ ಪ್ರಶ್ನೆ!
- Duleep Trophy 2026: ತಿಲಕ್ ವರ್ಮಾ ಅರೆದ ಮದ್ದನ್ನು ಅವರಿಗೇ ಕುಡಿಸಿದ ವೈಭವ್ ಸೂರ್ಯವಂಶಿ! 1 ರನ್ ಗೆ ಸೆಂಚುರಿ ಮಿಸ್!
- Ind A Vs Aus A: ಕನ್ನಡಿಗ ದೇವದತ್ ಪಡಿಕ್ಕಲ್ ಗೆ ನಾಯಕತ್ವ; ಗುಣಮುಖರಾಗಿರುವ ಹಾರ್ದಿಕ್ ಪಾಂಡ್ಯಗೆ ಫಿಟ್ನೆಸ್ ಪರೀಕ್ಷೆ!
- ವಿಶ್ವ ನಂ.1 ಶಟ್ಲರ್ ಗೆ ನೀರು ಕುಡಿಸಿದ ಕನ್ನಡಿಗ ಆಯುಷ್ ಶೆಟ್ಟಿ! ಕಾರ್ಕಳ ಕುವರನ ಆಟಕ್ಕೆ ಚೀನಾದ ಶಿ ಯುಕಿ ತಬ್ಬಿಬ್ಬು
ವಾರ್ತಾಭಾರತಿ
- ಭಾರತದ ನ್ಯೂಝಿಲ್ಯಾಂಡ್ ಕ್ರಿಕೆಟ್ ಪ್ರವಾಸ: ಎರಡೇ ವಾರಗಳಲ್ಲಿ 50,000ಕ್ಕೂ ಅಧಿಕ ಟಿಕೆಟ್ ಗಳ ಮಾರಾಟ
- ಟೆಸ್ಟ್ ಕ್ರಿಕೆಟ್ ನಲ್ಲಿ ಗರಿಷ್ಠ ಪಂದ್ಯಗಳು: ಸ್ಟೀವ್ ವಾ ದಾಖಲೆ ಮುರಿದ ಜೋ ರೂಟ್
- ಗ್ಲೋಬಲ್ ಚೆಸ್ ಲೀಗ್: ಚೆಕ್ ಮುಂಬಾ ಮಾಸ್ಟರ್ಸ್ ಮಣಿಸಿ ಅಗ್ರಸ್ಥಾನಕ್ಕೇರಿದ ಆಲ್ಪೈನ್ ಪೈಪರ್ಸ್
- ವರ್ಲ್ಡ್ ಆರ್ಚರಿ ಪ್ಯಾರಾ ಸೀರಿಸ್ |ಭಾರತದ ಶೀತಲ್ ದೇವಿಗೆ ಒಲಿದ ಸ್ವರ್ಣ
- ಡೋಪ್ ಪರೀಕ್ಷೆಯಲ್ಲಿ ವಿಫಲ: ಭಾರತೀಯ ಕಬಡ್ಡಿ ಆಟಗಾರ ಬ್ರಿಜೇಂದ್ರ ಸಿಂಗ್ ಚೌಧರಿ ಏಷ್ಯನ್ ಬೀಚ್ ಗೇಮ್ಸ್ ಬೆಳ್ಳಿ ಪದಕ ಹಿಂಪಡೆತ
- ಏಳು ಆಟಗಾರರನ್ನು ಕೈಬಿಡುವ ವಿಚಾರ ನನ್ನ ಗಮನಕ್ಕೆ ಬಂದಿರಲಿಲ್ಲ: ಪಿಸಿಬಿ ನಿರ್ಧಾರದ ಕುರಿತು ಮೌನ ಮುರಿದ ಬಾಬರ್ ಆಝಂ
- ಜರ್ಸಿ ಬಣ್ಣವನ್ನು ಕೇಸರಿಯಿಂದ ಮತ್ತೆ ನೀಲಿ ಬಣ್ಣಕ್ಕೆ ಬದಲಿಸಿದ ಹಾಕಿ ಇಂಡಿಯಾ
- ವಿಶ್ವ ಆರ್ಚರಿ ಪ್ಯಾರಾ ಸರಣಿ ಹಂತ-3: ಅವಳಿ ಚಿನ್ನ ಗೆದ್ದು ಮಿಂಚಿದ ಭಾರತದ ಪ್ಯಾರಾ ಆರ್ಚರ್ಗಳು
ಪಬ್ಲಿಕ್ ಟಿವಿ
- ಐಪಿಎಲ್ ಮುಂದೆ ಸೋತ ಪಿಎಸ್ಎಲ್ – ಈ ಬಾರಿ ಜನವರಿಯಲ್ಲಿ ಆರಂಭ?
- ಲಾರ್ಡ್ಸ್ ಟೆಸ್ಟ್ ಬಳಿಕ ಪಾಕಿಸ್ತಾನ ಕ್ರಿಕೆಟ್ನಲ್ಲಿ ಮ್ಯಾಚ್ ಫಿಕ್ಸಿಂಗ್ ಸದ್ದು; ಆಂತರಿಕ ತನಿಖೆ ಶುರು
- ಪಹಲ್ಗಾಮ್ ದಾಳಿ ಬಳಿಕ ಫಸ್ಟ್ ಟೈಮ್ – ಪಾಕಿಸ್ತಾನಕ್ಕೆ ಕ್ರೀಡಾಪಟುಗಳನ್ನ ಕಳಿಸಲು ಭಾರತ ಒಪ್ಪಿಗೆ?
- Women’s Asia Cup 2026: ಭಾರತದ ಸಿಂಹಿಣಿಯರ ಆರ್ಭಟಕ್ಕೆ ಸುಲಭ ತುತ್ತಾದ ಪಾಕ್
- ಏಷ್ಯಾ ಕಪ್ ಫೈನಲ್ಗೆ ಮೊಹ್ಸಿನ್ ನಖ್ವಿ ಮುಖ್ಯ ಅತಿಥಿ – ಗೆದ್ರೆ ಟ್ರೋಫಿ ಸ್ವೀಕರಿಸುತ್ತಾ ಟೀಂ ಇಂಡಿಯಾ?
- ಕರ್ನಾಟಕ ಸಾಫ್ಟ್ ಬಾಲ್ ಪ್ರೀಮಿಯರ್ ಲೀಗ್ ಸೀಸನ್-3ಗೆ ಚಾಲನೆ; ನಟ ಡಾರ್ಲಿಂಗ್ ಕೃಷ್ಣ, ಐಂದ್ರಿತಾ ರೇ ಉದ್ಘಾಟನೆ
- ಇಂದು ಇಂಡೋ-ಪಾಕ್ ಸಮರ; ಮತ್ತೊಂದು ವಿಶ್ವದಾಖಲೆ ಮುರಿಯುವ ಸನಿಹದಲ್ಲಿ ಮಂಧಾನ
- ಬೌಲರ್ಗಳಿಗೆ ಇನ್ನೇನೂ ಉಳಿದಿಲ್ಲ – ಇಂಪ್ಯಾಕ್ಟ್ ಪ್ಲೇಯರ್ ನಿಯಮಕ್ಕೆ ರೈನಾ ವಿರೋಧ
ಸಂಜೆವಾಣಿ
- ಅತ್ಯಂತ ಕಿರಿಯ ವಯಸ್ಸಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಸೂರ್ಯವಂಶಿ ಪದಾರ್ಪಣೆ
- ಸೆಪ್ಟೆಂಬರ್ ನಲ್ಲಿ ಭಾರತ-ಆಫ್ಘನ್ ಟಿ೨೦ ಸರಣಿ
- ಧೋನಿ ಮಾರ್ಗದರ್ಶನದಲ್ಲಿ ರಿಷಬ್ ತಾಲೀಮು
- ಕಾಮನ್ವೆಲ್ತ್ ಗೇಮ್ಸ್: ಗ್ಲ್ಯಾಸ್ಗೋದಲ್ಲಿ ಭಾರತದ ಪದಕದ ಲೂಟಿ
- ಎಂಸಿಜಿ ಮೈದಾನದಲ್ಲಿ ಕ್ರಿಕೆಟಿಗರನ್ನು ಭೇಟಿಯಾದ ಮೋದಿ
- ಬೆಲ್ಜಿಯಂ ಎದುರು ಅಮೆರಿಕಕ್ಕೆ ಸೋಲು ಆತಿಥೇಯರ ಅಭಿಯಾನ ಅಂತ್ಯ
- ಭಾರತಕ್ಕೆ ಇಂಗ್ಲೆಂಡ್ ತಿರುಗೇಟು: ಸರಣಿ ಸಮಬಲ
- ಕಮರಿದ ವಿಶ್ವಕಪ್ ಕನಸು ಸ್ಪೇನ್ ವಿರುದ್ಧ ಸೋತು ಹೊರಬಿದ್ದ ಪೋರ್ಚುಗಲ್