ಅಯೋಧ್ಯೆ ರಾಮ ಮಂದಿರ ನಿಧಿಯಿಂದ ಕೋಟ್ಯಂತರ ರೂಪಾಯಿ ನಾಪತ್ತೆ: ಅಖಿಲೇಶ್ ಯಾದವ್
30 hours ago
Karnataka BJP Candidate: ಪ್ರೊ. ಎಂ. ನಾಗರಾಜ ಅವರಿಗೆ ಟಿಕೆಟ್ ಘೋಷಿಸಿದ ಪರಿಣಾಮ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಸಂಸದೀಯ ಇನಿಂಗ್ಸ್ ಅಂತ್ಯವಾಗಲಿದೆ. ಪರಿಷತ್ ಚುನಾವಣೆಗೆ ಲಿಂಗರಾಜ್ ಪಾಟೀಲ್ ಹಾಗೂ ರಘು ಕೌಟಿಲ್ಯರನ್ನು ಆಯ್ಕೆ ಮಾಡಲಾಗಿದೆ.
31 hours ago
Domestic LPG cylinder: ಜಾಗತಿಕ ಬಿಕ್ಕಟ್ಟಿನಿಂದಾಗಿ ಎಲ್‌ಪಿಜಿ ದರ ಏರಿಕೆ ಅನಿವಾರ್ಯವಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ.
31 hours ago
Suraj Hegde Death: ಎಐಸಿಸಿ ಕಾರ್ಯದರ್ಶಿ ಮತ್ತು ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರಾಗಿದ್ದ ಕಾಂಗ್ರೆಸ್ ನಾಯಕ ಸೂರಜ್‌ ಹೆಗ್ಡೆ ಅವರು ಹೃದಯ ಸ್ತಂಭನದಿಂದ ನಿಧನರಾಗಿದ್ದಾರೆ.
31 hours ago
‘ಟೈ ಟೆಸ್ಟ್’ ಅಂಪೈರ್ ವಿಕ್ರಂ ರಾಜು ಇನ್ನು ನೆನಪು ಮಾತ್ರ
31 hours ago
Karnataka Weather News: ಉಡುಪಿ ಮತ್ತು ದಕ್ಷಿಣ ಕನ್ನಡಕ್ಕೆ ರೆಡ್ ಅಲರ್ಟ್ ನೀಡಲಾಗಿದ್ದು ಗಾಳಿಯು ಗಂಟೆಗೆ 60 ಕಿ.ಮೀ ವೇಗದಲ್ಲಿ ಬೀಸಲಿದೆ. ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಇಲಾಖೆಯು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ.
31 hours ago
Abhijit Deepke: 'ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಶನಿವಾರದೊಳಗೆ ರಾಜೀನಾಮೆ ನೀಡದಿದ್ದರೆ ದೇಶದಾದ್ಯಂತ ವಿವಿಧ ರಾಜ್ಯಗಳು ಹಾಗೂ ನಗರಗಳಿಗೆ ಪ್ರತಿಭಟನೆ ವಿಸ್ತರಿಸಲಾಗುವುದು' ಎಂದು ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದೀಪ್ಕೆ ಎಚ್ಚರಿಸಿದ್ದಾರೆ.
32 hours ago
Top 10 News: ಲೋಕೋಪಯೋಗಿ ಇಲಾಖೆಯು ಕುಮಾರ ಕೃಪ ಕಟ್ಟಡವನ್ನು ಸಿಎಂ ಗೃಹ ಕಚೇರಿಯಾಗಿ ನವೀಕರಿಸುತ್ತಿದೆ. ಫಿಲಿಪ್ಪೀನ್ಸ್‌ನಲ್ಲಿ 7.8 ತೀವ್ರತೆಯ ಭೂಕಂಪನ ಸಂಭವಿಸಿದ್ದು ಸುನಾಮಿ ಎಚ್ಚರಿಕೆ ನೀಡಲಾಗಿದೆ.
32 hours ago
Natural Disasters: ಫಿಲಿಪ್ಪೀನ್ಸ್‌ನ ದಕ್ಷಿಣ ಭಾಗದಲ್ಲಿ ಇಂದು (ಜೂನ್ 8)7.8 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ.
32 hours ago
‘ಇಂಡಿಯಾ ಜನಬಂಧನ್’ ಸಭೆಯಲ್ಲಿ 23 ಪಕ್ಷಗಳು ಭಾಗಿ: ಕೇಂದ್ರದ ವಿರುದ್ಧ ಕಾರ್ಯತಂತ್ರ
33 hours ago
Middle East Tension: ಇರಾನ್ ಮೇಲೆ ಪ್ರತಿದಾಳಿ ನಡೆಸಲಾಗಿದೆ ಎಂದು ಇಸ್ರೇಲ್‌ನ ಮಿಲಿಟರಿ ಸೋಮವಾರ ಹೇಳಿಕೊಂಡಿದೆ. ಇದರಿಂದಾಗಿ ಪಶ್ಚಿಮ ಏಷ್ಯಾದಲ್ಲಿ ಮತ್ತೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.
33 hours ago
ಟೆಸ್ಟ್ ಕ್ರಿಕೆಟ್ | ಸುತಾರ್‌ ಮೋಡಿ: ಮಂಕಾದ ಅಫ್ಗನ್
33 hours ago
Iran Missile Attack: ಪಶ್ಚಿಮ ಏಷ್ಯಾದಲ್ಲಿ ಏಪ್ರಿಲ್‌ನಲ್ಲಿ ಕದನ ವಿರಾಮ ಜಾರಿಗೆ ಬಂದ ನಂತರ ಇಸ್ರೇಲ್ ಮೇಲೆ ಇರಾನ್ ಮೊದಲ ಬಾರಿಗೆ ಕ್ಷಿಪಣಿ ದಾಳಿ ನಡೆಸಿದೆ. ಇದರಿಂದ ಮತ್ತೆ ಉದ್ವಿಗ್ನತೆ ಹೆಚ್ಚಾಗಿದೆ.
33 hours ago
ವಿಶ್ವ ಯೋಗಾಸನ ಚಾಂಪಿಯನ್‌ಷಿಪ್‌: ರಿಶಾಗೆ ‘ಚಿನ್ನ ಡಬಲ್‌’ ಯೋಗ
33 hours ago
6 ಐಎಎಸ್‌ ಅಧಿಕಾರಿಗಳ ವರ್ಗ: ಮುಖ್ಯಮಂತ್ರಿ ‌‌‌‌‌ನೂತನ ಪ್ರಧಾನ ಕಾರ್ಯದರ್ಶಿ ನೇಮಕ
33 hours ago
Parenting Tips: ನಾವು ಸುಳ್ಳು ಹೇಳುವುದನ್ನು, ನ್ಯಾಯದ ವಿರುದ್ಧವಾಗಿ ನಡೆದುಕೊಳ್ಳುವುದನ್ನು ದೇವರು ಗಮನಿಸದಿರಬಹುದು; ಅಮಾಯಕ ಮಕ್ಕಳಂತೂ ನೋಡುತ್ತಿರುತ್ತಾರೆ.
34 hours ago
ಕುಮಾರ ಕೃಪ ಅತಿಥಿಗೃಹದ ಮುಖ್ಯ ಕಟ್ಟಡ, ಅನೆಕ್ಸ್‌ ಕಟ್ಟಡದ ನವೀಕರಣ
34 hours ago
ಕಾನೂನು ಪ್ರಕ್ರಿಯೆ ಇಲ್ಲದೇ ’ಅಕ್ರಮ ವಲಸಿಗರ’ ವಾಪಸ್‌ಗೆ ಕ್ರಮ
34 hours ago
Social Awareness: ಅರಮನೆಯಿಂದ ಹೊರಗೆ ಕಾಲಿಟ್ಟ ಸಿದ್ಧಾರ್ಥನನ್ನು ವಾಸ್ತವ ಜಗತ್ತು ಬೆಚ್ಚಿಬೀಳಿಸಿತು. ಅದು ಅವನಿಗೆ ಬದುಕು, ಆಸೆ, ದುಃಖ ಮತ್ತು ಮಾನವ ಅಸ್ತಿತ್ವದ ಬಗ್ಗೆ ಮೂಲಭೂತ ಪ್ರಶ್ನೆಗಳನ್ನು ಕೇಳುವಂತೆ ಒತ್ತಾಯಿಸಿತು.
34 hours ago
Delhi Fire Tragedy: ಅಗ್ನಿ ಅವಘಡಗಳನ್ನು ನಿಭಾಯಿಸಲು ಅಗತ್ಯವಾದ ಸುರಕ್ಷತಾ ವ್ಯವಸ್ಥೆಯಲ್ಲಿನ ಗಂಭೀರ ಲೋಪಗಳನ್ನು, ದೆಹಲಿ ಮತ್ತು ಮುಜಾಫರ್‌ಪುರದಲ್ಲಿ ಸಂಭವಿಸಿರುವ ಮಾರಕ ಅಗ್ನಿ ಅನಾಹುತಗಳು ಬೆಳಕಿಗೆ ತಂದಿವೆ.
34 hours ago
ಜ್ವರೇವ್‌ಗೆ ಚೊಚ್ಚಲ ಗ್ರ್ಯಾನ್‌ಸ್ಲಾಮ್‌ ಗರಿ
34 hours ago
ಸುತಾರ್‌ ಮೋಡಿ: ಮಂಕಾದ ಅಫ್ಗನ್
35 hours ago
ರಿಶಾಗೆ ‘ಚಿನ್ನ ಡಬಲ್‌’ ಯೋಗ
35 hours ago
ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡುವವರೆಗೂ ಹೋರಾಟ: ಅಭಿಜೀತ್
38 hours ago
Jun 7
39 hours ago
39 hours ago
42 hours ago
43 hours ago
43 hours ago
43 hours ago
43 hours ago
43 hours ago
44 hours ago
44 hours ago
44 hours ago
44 hours ago
45 hours ago
45 hours ago
45 hours ago
45 hours ago
45 hours ago
45 hours ago
45 hours ago
45 hours ago
45 hours ago
45 hours ago
46 hours ago
46 hours ago
46 hours ago
46 hours ago
47 hours ago
47 hours ago
47 hours ago
47 hours ago
47 hours ago
2 days ago
2 days ago
2 days ago
2 days ago
2 days ago